ಸಿ.ಎಂ.ಗ್ರಾಮ ವಾಸ್ತವ್ಯದಿಂದ ಮನೆ ಮಾಲೀಕ ಸಾಲಗಾರನಾದ ವರದಿ ಬಿತ್ತರವಾದ ಹಿನ್ನೆಲೆ ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಪುಟ್ಟರಾಜು ಮಂಡ್ಯದ ನವಿಲುಮಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಖರ್ಚನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.
Minister Puttaraju visit Farmer Mayigowda house at Navilumarahalli Mandya. Mayigowda made allegation against CM Kumarswamy grama vastavaiya in his house.